Service Activity

Back

Note Book distribution
Date: 23 Aug 2017
on 23.07.2017 ಭಾನುವಾರ ಸ೦ಜೆ ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರದಲ್ಲಿ ನಡೆದ 10000 ಉಚಿತ Note Book Distribution ಮತ್ತು ವಿಧ್ಯಾರ್ಥಿವೇತನ ಹಾಗೂ 40 ಜನರಿಗೆ ಉಚಿತ ಡಯಾಲಿಸಿಸ್ ನೀಡುವ ಕಾರ್ಯಕ್ರಮವನ್ನು ನಮ್ಮ ಜಿಲ್ಲಾ ರಾಜ್ಯಪಾಲರಾದ ಲಯನ್ HK Giridhar mjf. ರವರು ಉಧ್ಘಾಟಿಸಿದರು. ಲಯನ್ M Devaraj DCT 317f ರವರು ಹಾಗು ಲಯನ್ ನಾಗರಾಜಯ್ಯ mjf DC for Education & Scalarship ಮತ್ತು ಲಯನ್ ಗಣಪತಿ .ಡಿ . ಹೆಗ್ಗಡೆ DC for Education ರವರೂ ಸಹ ಭಾಗವಹಿಸಿದ್ದರು.