News

Back

ಗಣರಾಜ್ಯೋತ್ಸವ ದಿನಾಚರಣೆ

ಆತ್ಮೀಯರೆ,
*26-1-2018ರ ಶುಕ್ರವಾರ ಲಯನ್ಸ್ ಭವನದಲ್ಲಿ ಆಚರಿಸಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ
ಹೋರಾಟಗಾರರು,ಮಾಜಿ ಪುರಸಭಾ ಉಪಾಧ್ಯಕ್ಷರಾದ ಶ್ರೀ ಡಿ. ವಿ.ನಾರಾಯಣಶರ್ಮ ಅವರು ಧ್ವಜಾರೋಹಣ
ನೆರವೇರಿಸಿ ಮಾತನಾಡಿದರು.ಜೊತೆಯಲ್ಲಿ ಈದಿನ ನಡೆದ ಸರ್ವ ಸದಸ್ಯರ ಸಾಮಾನ್ಯಸಭೆಯಲ್ಲಿ
ಲಯನ್ ಶ್ರೀ M.B.ಗುರುದೇವ್ ಅವರು ಈದಿನ ಸಂಗ್ರಹಿಸಿದ ಕಣ್ಣುಗಳನ್ನು
ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರ ಮೂಲಕ ನಾರಾಯಣ ನೇತ್ರಾಲಯಕ್ಕೆ ಕಳಿಸಿಕೊಡಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾದ D.K.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಲಯನ್ ಮತ್ತು ಲಯನೆಸ್
ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು*