News

Back

240 ನೇ IOL surgery Camp

ಆತ್ಮೀಯರೇ, ದಿನಾಂಕ 5-2-2018ರ ‌ಸೋಮವಾರ ಬೆಳಿಗ್ಗೆ 9-30 ಘಂಟೆಗೆ 240 ನೇ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರವನ್ನು ಲಯನ್ಸ್ ಭವನದಲ್ಲಿ ನಡೆಸಲಾಯಿತು.
ಈ ಶಿಬಿರದ ಉದ್ಘಾಟನೆಯನ್ನು ನಗರ‌ಸಭಾ ಅಧ್ಯಕ್ಷ ರಾದ ಲಯನ್ T.N.ಪ್ರಭುದೇವ್ ನೆರವೇರಿಸಿದರು ಮುಖ್ಯ ಅತಿಥಿಗಳಾಗಿ ಶ್ರೀಮತಿ P.N.ಅನಂತಕುಮಾರಿ,
ಉಪಾಧ್ಯಕ್ಷರು,ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ,ಲಯನ್ ಡಾ||ವಿಜಯಕುಮಾರ್( ಶ್ರೀರಾಮ ಆಸ್ಪತ್ರೆ), ಲಯನ್ S.ಸತೀಶ್ ಕುಮಾರ್D.C (Health camps)
ಮತ್ತು ಲಯನ್ R.ರವಿ ಕುಮಾರ್ D.C ( Farmers welfare ) ಡಿಸ್ಟ್ರಿಕ್ಟ್ 317F ಭಾಗವಹಿಸಿದರು.ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ D.K.ಸೋಮ ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಈ ಶಿಬಿರದ ಪ್ರಾಯೋಜಕರು,
ಶ್ರೀಮತಿ ಮತ್ತು ಶ್ರೀ H.ಚಂದ್ರಪ್ಪ ಮತ್ತು ಕುಟುಂಬದವರು,ಮಜರಾಹೊಸಹಳ್ಳಿ,ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಶ್ರೀಮತಿ ಮತ್ತು ಶ್ರೀ M.ಶ್ರೀನಿವಾಸ್ ಮತ್ತು ಕುಟುಂಬದವರು,ಕೊಯಿರಾ ಹೊಸೂರು ದೇವನಹಳ್ಳಿ ತಾಲ್ಲೂಕು.
ಈ ಕಾರ್ಯಕ್ರಮದಲ್ಲಿ ಲಯನ್ಸ್, ಲಯನೆಸ್ ಮತ್ತು ಲಯನ್ಸ್ ಛಾರಿಟೀಸ್ ಟ್ರಸ್ಟ್,ನ ‌ಸದಸ್ಯರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಈ ಶಿಬಿರದಲ್ಲಿ 72 ಜನರನ್ನು ಪರೀಕ್ಷಿಸಿದ ವೈದ್ಯರು 49 ಜನರನ್ನು IOL surgery ಗೆ ಆಯ್ಕೆ ಮಾಡಿ ಕಳಿಸಲಾಯಿತು.
ಇಂದು ದೈವಾಧೀನರಾದ ಶ್ರೀಮತಿ ಮಹಾದೇವಮ್ಮ ರವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಯಿತು.