News

Back

Note Book distribution
ಇಂದು( 9-8-17)ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ ವತಿಯಿಂದ ನಡೆದ ಶಾಲಾ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಅರಳುಮಲ್ಲಿಗೆ ಗೇಟ್ ಪ್ರೌಢಶಾಲೆ, ಮಂಗಳಾ ಪ್ರೌಢಶಾಲೆ, ತೆಲುಗು ಪ್ರೌಢ ಶಾಲೆ ಮತ್ತು ವಿದ್ಯಾನಗರ ಶಾಲೆಗಳಲ್ಲಿ ನಡೆಯಿತು ಲಯನ್ಸ್ ಕ್ಲಬ್ ಅಧ್ಯಕ್ಷರಾದ D.K.ಸೋಮಶೇಖರ್, ಕಾರ್ಯದರ್ಶಿ R.S.ಮಂಜುನಾಥ್, ಲಯನ್ M.ಸುಬ್ರಹ್ಮಣ್ಯಂ, ಲಯನ್ S.ನಟರಾಜ್ ಮತ್ತು ಲಯನ್ D.ಆದಿನಾರಾಯಣ್ ಪಾಲ್ಗೊಂಡಿದ್ದರು