News

Back

Blood donation camp
*ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ ವತಿಯಿಂದ ಇಂದು ಆಚಾರ್ಯ*
*ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಬೃಹತ್ ರಕ್ತದಾನ*
*ಶಿಬಿರದಲ್ಲಿ 319 ಯೂನಿಟ್ ರಕ್ತ ದಾನಿಗಳಿಂದ* *ಸಂಗ್ರಹವಾಯಿತು.ಈ ಒಂದು ಶಿಬಿರದಲ್ಲಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಶ್ರೀ ಪಿಳ್ಳೈ,H.O.Dಶ್ರೀ ರಮಣಯ್ಯ,ಲಯನ್ಸ್ ಬ್ಲಡ್ ಬ್ಯಾಂಕ್ ನ ಲಯನ್ ದೀಪಕ್ ‌ಸುಮನ್, ರೆಡ್ ಕ್ರಾಸ್ ಸಂಸ್ಥೆ ಮತ್ತು ಸಂಜಯ್ ಗಾಂಧಿ ಆಸ್ಪತ್ರೆಯ ರಕ್ತನಿಧಿ ಸಿಬ್ಬಂದಿ ಪಾಲ್ಗೊಂಡಿದ್ದರು ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ನ ಅಧ್ಯಕ್ಷ,ರಾದ ಲಯನ್ D.K.ಸೋಮಶೇಖರ್, ಕಾರ್ಯದರ್ಶಿ R.S.ಮಂಜುನಾಥ್ ಖಜಾಂಚಿ C.N.ರಾಜಶೇಖರ್ ಮತ್ತು ಲಯನ್ ದಿನೇಶ್*, *ಲಯನೆಸ್ ಕ್ಲಬ್ ನ ಅಧ್ಯಕ್ಷೆ ಕವಿತಾ ರಾಜಶೇಖರ್* *ಕಾರ್ಯದರ್ಶಿ* *ಶಶಿಕಲಾ ಪ್ರಭುಸ್ವಾಮಿ ಮತ್ತು ಖಜಾಂಚಿ ಶೈಲಾ ಜಯಕುಮಾರ್* *ಭಾಗವಹಿಸಿದ್ದರು*