News

Back

Dengue fever Camp was held on 15.9.17
*ಆತ್ಮೀಯ ಲಯನ್ ಮಿತ್ರರೇ,*
*ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ ಮತ್ತು + ಶ್ರೀ ಗಂಗಾ +* *ಭಗತ್ ‌ಸಿಂಗ್-ಚಂದ್ರಶೇಖರ ಆಜಾದ್ ಆಸ್ಪತ್ರೆಯ ಸಂಯುಕ್ತ*
*ಆಶ್ರಯದಲ್ಲಿ ಡೆಂಗ್ಯೂ ಮತ್ತು ಡೆಂಗ್ಯೂ ತರಹದ ಜ್ವರಕ್ಕೆ ಉಚಿತ* *ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ನಾಲ್ಕು ದಿನಗಳ ಕಾಲ* *ನಡೆಯುವ ಈ ಶಿಬಿರದ ಉದ್ಘಾಟನೆಯನ್ನು15-9-2017ರ* *ಬೆಳಿಗ್ಗೆ 9-30 ಘಂಟೆಗೆ ಡಾ||ವಿಜಯಲಕ್ಷ್ಮಿM.B.B.S-D.E.O* *ರವರು ನೆರವೇರಿಸುವರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್* *D.K.ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು* *ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲಯನ್ಸ್ ಛಾರಿಟೀಸ್*
*ಟ್ರಸ್ಟ್ ನ ಮಾನ್ಯ ಎಲ್ಲಾ ಪದಾಧಿಕಾರಿಗಳು ಮತ್ತು ಮಾನ್ಯ ಎಲ್ಲಾ* *ಸದಸ್ಯರುಗಳು ಸಕಾಲಕ್ಕೆ ಆಗಮಿಸಿ ಶಿಬಿರವನ್ನು* *ಯಶಸ್ವಿಗೊಳಿಸಬೇಕಾಗಿ ಸವಿನಯ ಪ್ರಾರ್ಥನೆ*
*ಸ್ಥಳ: + ಶ್ರೀ ಗಂಗಾ + ಭಗತ್‌ಸಿಂಗ್ ಚಂದ್ರಶೇಖರ ಆಜಾದ್* *ಆಸ್ಪತ್ರೆ, ರೈಲ್ವೆ ಸೇತುವೆಬಳಿ,ಖಾಸ್ ಭಾಗ್,ದೊಡ್ಡಬಳ್ಳಾಪುರ*