News

Back

Blood donation camp at SCOTT'S garment limited
*ನಮಸ್ಕಾರ ಸಾರ್. ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ ವತಿಯಿಂದ *18-9-2017 ರ ಸೋಮವಾರದಂದು ಅಪ್ಪಾರೆಲ್ ಪಾರ್ಕ್ ನಲ್ಲಿರುವ ಸ್ಕಾಟ್ ಗಾರ್ಮೆಂಟ್ಸ್ ಫಾಕ್ಟರಿಯಲ್ಲಿ ನಡೆದ*
*ರಕ್ತದಾನ ಶಿಬಿರವನ್ನು ಲಯನ್ K.M.ಹನುಮಂತರಾಯಪ್ಪ**
*ಅಧ್ಯಕ್ಷರು ಕೇಂದ್ರ ರೇಷ್ಮೆ ಮಂಡಳಿ ಮತ್ತು SMOI ಭಾರತ* *ಸರ್ಕಾರ ರವರು ಉದ್ಘಾಟಿಸಿದರು. ಡಾ||ವಿಷ್ಣುವರ್ಧನ್* *ಜನ್ಮದಿನದ ಪ್ರಯುಕ್ತ ನಡೆದ ಈ ಶಿಬಿರದಲ್ಲಿ ಡಿಸ್ಟ್ರಿಕ್ಟ್ ಬ್ಲಡ್*
*ಡೊನೇಷನ್ D.C.ಲಯನ್ ನಾಗರಾಜ್, ಕ್ಲಬ್ ಅಧ್ಯಕ್ಷರು* *D.K. ಸೋಮಶೇಖರ್, ಕಾರ್ಯದರ್ಶಿ R.S.ಮಂಜುನಾಥ್*
*,ಲಯನ್ಸ್ ಪದಾಧಿಕಾರಿಗಳು ಮತ್ತು‌ ಸದಸ್ಯರು ಮತ್ತು ಸ್ಕಾಟ್*
*ಗಾರ್ಮೆಂಟ್ಸ್ ನ H.R.M ಪುಟ್ಟರಾಜು,ಮ್ಯಾನೇಜರ್ ರವೀಶ್, project manager ಬಾಬು, ನಿರ್ವಾಹಕ ಕದೀರ್ ಮತ್ತು ಕಾರ್ಮಿಕರು*
*ಪಾಲ್ಗೊಂಡಿದ್ದರು. ಲಯನ್ಸ್ ಬ್ಲಡ್ ಬ್ಯಾಂಕ್ ಸಹಕಾರದೊಂದಿಗೆ* *ನಡೆದ ಈ ಶಿಬಿರದಲ್ಲಿ 137 ಯೂನಿಟ್ ರಕ್ತ ಸಂಗ್ರಹವಾಯಿತು*