News

Back

ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ರವರ ಜಯಂತಿ

ನಮಸ್ಕಾರ ಸಾರ್ *ಲಯನ್ಸ್ ಭವನದಲ್ಲಿ ಇಂದು (02/10/2017 ) ನಡೆದ*
*ಗಾಂಧಿ ಜಯಂತಿ ಮತ್ತು ಮಾಜಿ ಪ್ರದಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ರವರ ಜಯಂತಿ ಕಾರ್ಯಕ್ರಮವನ್ನು ಹಿರಿಯ ಸ್ವಾತಂತ್ರ್ಯ*
*ಹೋರಾಟಗಾರರಾದ ನೇರಳಘಟ್ಟದ ರಾಮಯ್ಯ(ಮುದ್ದಪ್ಪ)*
*ಅವರು ಉದ್ಘಾಟಿಸಿದರು.ಮತ್ತು ಸ್ವಾತಂತ್ರ್ಯ ಹೋರಾಟದ ದಿನಗಳ ನೆನಪುಗಳನ್ನು ಹಂಚಿಕೊಂಡರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ D.K.*
*ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ*
*ಲಯನ್ಸ್ ಛಾರಿಟೀಸ್ ಟ್ರಸ್ಟ್ ನ ಕಾರ್ಯದರ್ಶಿ L.ಕೃಷ್ಣಮೂರ್ತಿ,*
*ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲಯನ್ಸ್ ಛಾರಿಟೀಸ್*
*ಟ್ರಸ್ಟ್ ನ ಅನೇಕ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.*