News

Back

236 th IOL surgery Camp at LCB Doddaballapur On 09.10.2017 Monday

ನಮಸ್ಕಾರ ಸಾರ್. 09.10.2017 ರ ಸೋಮವಾರ 236 ನೇ IOL surgery Camp ನಡೆಯಿತು. ನಾಡಿನ ಹೆಸರಾಂತ ವೈಧ್ಯರಾದ ಡಾ. ಟಿ ಎಚ್ ಆಂಜಿನಪ್ಪ ರವರು ಈ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಆರೋಗ್ಯ ವಿಚಾರಗಳನ್ನು ತುಂಬಾ ರಸವತ್ತಾಗಿ ಅರ್ಥಪೂರ್ಣವಾಗಿ ಸುಮಾರು ಒಂದೂಕಾಲು ಘಂಟೆಯವರೆವಿಗೂ ಸಭೆಯಲ್ಲಿ ಮಾತನಾಡಿದರು. ಅತಿಥಿಗಳಾಗಿ ಲಯನ್ ಕೆ ಎಮ್ ಹನುಮಂತರಾಯಪ್ಪ mjf ರವರು ಉಪಸ್ಥಿತರಿದ್ದರು. ಲಯನ್ ದೀಪಕ್ ಸುಮನ್ mjf ರವರು ಕ್ಲಬ್ಬಿನ ತ್ರೈಮಾಸಿಕ ಹೊತ್ತಿಗೆ Bulletin ಬಿಡುಗಡೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ಡಿಕೆ ಸೋಮಶೇಖರ್ ವಹಿಸಿದ್ದರು. ಹಾಗೂ ಲಯನ್ ಮತ್ತು ಲಯನೆಸ್ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು. ಈ ಶಿಬಿರವನ್ನು ದಾನಿಗಳಾದ ಶ್ರೀ ವರದ ರಾಜು ಮತ್ತು ಕುಟುಂಬದವರು ಪ್ರಾಯೋಜಿಸಿದರು. ಈ ಶಿಬಿರದಲ್ಲಿ ನೂರಕ್ಕೂ ಹೆಚ್ಚಿನ ಜನರನ್ನು ನುರಿತ ವೈದ್ಯರು ಪರೀಕ್ಷಿಸಿ 41 ಜನರನ್ನು IOL surgery ಗೆ ನಮ್ಮ ಬೆಂಗಳೂರಿನ ವೆಸ್ಟ್ ಲಯನ್ ಐ ಹಾಸ್ಪಿಟಲ್ ಗೆ ಕಳಿಸಲಾಯಿತು.