News

Back

234 th IOL SURGERY CAMP

ನಮಸ್ಕಾರ ಸಾರ್. ಈ ದಿನ 234 ನೇ IOL CAMP ನಡೆಯಿತು. ಮುಖ್ಯ ಅತಿಥಿ ಲಯನ್ ಕೆ ಎಮ್ ಹನುಮಂತರಾಯಪ್ಪ mjf ರವರು ಮತ್ತು YS RAMESH ವಕೀಲರು.
ಉದ್ಘಾಟನೆ ಲಯನ್ ಟಿ ವೆಂಕಟರಮಣಯ್ಯ ಶಾಸಕರು ದೊಡ್ಡಬಳ್ಳಾಪುರ. ದಾನಿಗಳು ಶ್ರೀ ಬಿ ಎನ್ ದಿನೇಶ್ ಮತ್ತು ಕುಟುಂಬದವರು. 85 ಜನರಿಗೆ ಪರೀಕ್ಷಿಸಲಾಯಿತು.
West Lion Eye Hospital ನಲ್ಲಿ IOL surgery ಗೆ 68 ಜನರನ್ನು ಆಯ್ಕೆ ಮಾಡಿ ಕಳಿಸಲಾಯಿತು.ಅಧ್ಯಕ್ಷರು ಲಯನ್ ಡಿಕೆ ಸೋಮಶೇಖರ್ ಕಾರ್ಯದರ್ಶಿ
ಆರ್ ಎಸ್ ಮಂಜುನಾಥ್ ಖಜಾಂಚಿ ಸಿಎನ್ ರಾಜಶೇಖರ್ ಬಾಗವಹಿಸಿದ್ದರು. ಪ್ರಾರ್ಥನೆ ಕುಮಾರಿ ಪ್ರಿಯಾಂಕರವರು.