News

Back

ಕನ್ನಡ ರಾಜ್ಯೋತ್ಸವ ಆಚರಣೆ

*ಆತ್ಮೀಯ ಲಯನ್ ಮಿತ್ರರೇ,*
*ಕನ್ನಡ ರಾಜ್ಯೋತ್ಸವ
*26-11-2017ರ ಭಾನುವಾರ*
*ಸಂಜೆ 06.30ಕ್ಕೆ ದೊಡ್ಡಬಳ್ಳಾಪುರದ ಲಯನ್ಸ್ ಭವನದಲ್ಲಿ ನಡೆಯಿತು.ಕುಮಾರಿ ಪ್ರಿಯಾಂಕಾ*
*ಮತ್ತು ಗಾಯಕ ವಿಶ್ವನಾಥ್ ಅವರು ಸುಶ್ರಾವ್ಯವಾಗಿ ಕನ್ನಡಚಿತ್ರ*
*ಗೀತೆಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು.ಲಯನ್ಸ್ ಕ್ಲಬ್*
*ಅಧ್ಯಕ್ಷರಾದ ಲಯನ್ D.K.ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ* ಈ ಕಾರ್ಯಕ್ರಮವು ನಡೆಯಿತು.