MY LCI LOGIN
LATEST UPDATES

News & Announcements

ಉಚಿತ ಕಣ್ಣಿನ ಶಿಬಿರ

ಉಚಿತ ಕಣ್ಣಿನ ಶಿಬಿರ

ಲಯನ್ ಸಂಸ್ಥೆ R.L. ಜಾಲಪ್ಪ. ರವರ ಈ ವರ್ಷದ ಪ್ರಥಮ ಕಾರ್ಯಕ್ರಮ ಉಚಿತ ಕಣ್ಣಿನ ಶಿಬಿರವನ್ನು ಜಿಲ್ಲಾ ರಾಜ್ಯಪಾಲರಾದ ಆಕಾಶ್ ಏ. ಸುವರ್ಣ ರವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಿ.ಎಂ. ನಾರಾಯಣಸ್ವಾಮಿ, ರಾಜಶೇಖರಯ್ಯ, ಅಜಿತ್ ಬಾಬು ರವಿಚಂದ್ರನ್, ಎಂ ಆರ್ ಶ್ರೀನಿವಾಸ್ ಪ್ರದೀಪ್ ಕುಮಾರ್, ರಾಕೇಶ್ , ಜಿ.ಎಸ್. ಮಂಜುನಾಥ್, ಸೋಮಶೇಖರ್, ಮನೋಜ್ ಕುಮಾರ್, ಸುರೇಶ್, ಶಶಾಂಕ್ ಮುಂತಾದವರು ಉಪಸ್ಥಿತರಿದ್ದರು. ಅಧ್ಯಕ್ಷರಾದ ರವಿಕಿರಣ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
District News Letter

District News Letter

This section is allocated to showcase our district news letter. As and when the news letter is released the PDF version will be uploaded here. Feel free to give your suggestions to lionsdist317f@gmail.com
Contact Events Facebook Instagram